User Reviews for Kaalapatthar


ಒಳ್ಳೆ ಸಿನಿಮಾ. ಸಪರಿವಾರ ಸಮೇತ ನೋಡಿ
on

ಸಿನಿಮಾ ಪರಿವಾರ ಸಮೇತ ನೋಡಿದೆ. ಇಡೀ ತಂಡಕ್ಕೆ ಪ್ರಶಂಸೆ. ಕಥೆ ಜೀವಾಳ. ಪ್ರೀತಿ, ಪ್ರಶಸ್ತಿ, ಬಿರುದನ್ನ ಎದೆ ಯಲ್ಲಿ ಇಟ್ಟು ಖುಷಿ ಪಡಬೇಕು ತಲೆ ಮೇಲೆ ಏರಿಸಿಕೊಂಡ್ರೆ ಏನಾಗುತ್ತೆ ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ. ಹಾಡುಗಳು ಚೆನ್ನಾಗಿದೆ, ಗಿಲ್ಲಿ ನಟ ಪಾತ್ರ 👌🏻. ವಿಕ್ಕಿ ನಾಯಕ ಹಾಗು ನಿರ್ದೇಶಕರಾಗಿ 👌🏻. ಕನ್ನಡಕ್ಕೆ ಒಳ್ಳೆ ಸಿನಿಮಾ ಕೊಟ್ಟ ನಿರಾಮಾಪಕರಿಗೂ ಚಪ್ಪಾಳೆ.

0